ಅಪರಿಚಿತ ವಾಹನ ಡಿಕ್ಕಿ : ಮೂವರು ಸವಾರರು ಸ್ಥಳದಲ್ಲೇ ಸಾವು 

2 weeks ago 31

ವಿಜಯಪುರ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಳಿ ನಡೆದಿದೆ

ಅಪಘಾತದಲ್ಲಿ ತಿಗಣಿ ಬಿದರಿ ಗ್ರಾಮದ ಸಂತೋಷ್(25), ಈಶ್ವರ ಶಿಂಧೆ(26) ಮತ್ತು ಸಾರವಾಡ ಗ್ರಾಮದ ಜಗದೀಶ ಲಕಡಿ(28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

Read Entire Article