spot_img
20.7 C
Belagavi
Friday, August 12, 2022

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸತ್ಕಾರ ಸಮಾರಂಭ

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ(ರಿ)...

ಹಿಂದೂ ಮುಖಂಡನ ಹತ್ಯೆ : ಪರಿಸ್ಥಿತಿ ವಿಕೋಪಕ್ಕೆ ; ಸಿಎಂ ಬೊಮ್ಮಾಯಿ ತುರ್ತು ಸಭೆ

ದಕ್ಷಿಣ ಕನ್ನಡ : ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ...

ಉತ್ತರಪ್ರದೇಶದಲ್ಲಿ ಸಿಡಿಲಿಗೆ ಎರಡೇ ದಿನದಲ್ಲಿ 18 ಮಂದಿ ಬಲಿ

ಲಖನೌ : ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಕಳೆದ...
spot_img

ಗೋಕಾಕನಲ್ಲಿ ಹೆಂಡತಿ ಶೀಲ ಶಂಕಿಸಿ ಹೆಂಡತಿ ಹಾಗೂ ಮಗನ ಕತ್ತು ಸೀಳಿದ ಕ್ರೂರಿ

ಬೆಳಗಾವಿ : ಹೆಂಡತಿ ಶೀಲ ಶಂಕಿಸಿ ಹೆಂಡತಿ ಹಾಗೂ ಮಗನ ಕತ್ತು ಸೀಳಿರುವ ಘಟನೆ ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದ ಹೊರವಲಯದಲ್ಲಿರುವ ಘಟನೆ ನಡೆದಿದೆ.

ಘಟನೆಯಲ್ಲಿ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಪತ್ನಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ‌.

ಮಗು ಬಾಳೇಶ ಅಕ್ಕಣಿ (4) ತಾಯಿ ಲಕ್ಷ್ಮೀ ಮುತ್ತೆಪ್ಪ ಅಕ್ಕಣಿ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಮುತ್ತೆಪ್ಪ ಅಕ್ಕಣಿ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related News

spot_img

Crime News

spot_img

State News

spot_img