ಶ್ರೀ ಹೂಗಾರ ಮಾದಯ್ಯನವರ ಜಯಂತೋತ್ಸವ ಆಚರಣೆ

2 weeks ago 27

ಹೂಗಾರ, ಗುರವ, ಜೀರ, ಮತ್ತು ಪೂಜಾರ ಸಮಾಜ ಸೇವಾ ಸಂಘ ಬೆಳಗಾವಿ ಬಸವಾದಿ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತೋತ್ಸವವನ್ನು ವಕೀಲರ ಸಮುದಾಯ ಭವನ ಬೆಳಗಾವಿ(ನ್ಯೂ ಕೋರ್ಟ್‌ ಆವರಣ ಬೆಳಗಾವಿ)ಯಲ್ಲಿ ಹಮ್ಮಿಕೋಳ್ಳಲಾಯಿತು

ದಿವ್ಯ ಸಾನಿಧ್ಯ

ಶ್ರೀ ಮು.ನಿ.ಪ್ರ.ಸ್ವ. ಪಂಚಮ ಲಿಂಗೇಶ್ವರ ಮಹಾಸ್ವಾಮಿಗಳು ನಿಡಸೋಶಿ ಮಠ

ಪೂಜ್ಯ ಶ್ರೀ.ನಿ.ಪ್ರ.ಸ್ವ ಗುರು ಬಸವಲಿಂಗ ಮಹಾಸ್ವಾಮಿಗಳು ದುರುದುಂಡೆಶ್ವರ ಮಠ ಕಡೋಲಿ ಬೆಳಗಾವಿ

ಅತಿಥಿಗಳಾಗಿ

ಡಾ.ವಿಶ್ವನಾಥ್ ಪಾಟೀಲ ಅಧ್ಯಕ್ಷರು ಕಾಡ ಪ್ರಾಧಿಕಾರ ಬೆಳಗಾವಿ, ಮಾಜಿ ಶಾಸಕರು ಬೈಹೊಂಗಲ

ಶ್ರೀ ಶಂಕರಗೌಡ ಪಾಟೀಲ ಮಾಜಿ ದೆಹಲಿ ವಿಶೇಷ ಪ್ರತಿನಿಧಿ ಕರ್ನಾಟಕ ಸರ್ಕಾರ

ಶ್ರೀ ಅಶೋಕ ಪೂಜಾರ ರಾಜಕೀಯ ದುರೀಣರು

ಶ್ರೀ ಎಲ್ ಕೆ ಗುರವ ಅಧ್ಯಕ್ಷರು ಹೂಗಾರ ಸಮಾಜ ಬೆಳಗಾವಿ ಜಿಲ್ಲೆ

ಶ್ರೀ ಪ್ರಭು ಹೂಗಾರ ಜಿಲ್ಲಾ ಉಪಾಧ್ಯಕ್ಷರು ಹೂಗಾರ ಸಮಾಜ ಬೆಳಗಾವಿ ಜಿಲ್ಲೆ

ಶ್ರೀ ಮೋಹನ ಹೂಗಾರ ಪ್ರಧಾನ ಕಾರ್ಯದರ್ಶಿ ಹೂಗಾರ ಸಮಾಜ ಬೆಳಗಾವಿ ಜಿಲ್ಲೆ ಇವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನೇರವೇರಿತು ಇದರಲ್ಲಿ ಹೂಗಾರ ಸಮಾಜ ದಿಂದ ಶಿಕ್ಷಣ, ರಾಜಕೀಯ , ವೈಧ್ಯಕೀಯ, ಸರ್ಕಾರಿಸೇವೆ, ಕಲೆ, ಸಂಗೀತ, ಜಾನಪದ, ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ಸತ್ಕರಿಸಲಾಯಿತು ಹಾಗು ನಿವೃತ್ತಿ ಹೊಂದಿದ ಹೂಗಾರ ಸಮಾಜದವರನ್ನು ಮತ್ತು ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ನಂತರ ಜಿಲ್ಲಾ ಸಮಾವೇಶ, ಶಿವಶರಣ ಶ್ರೀ ಹೂಗಾರ ಮಾದಯ್ಯನವರ ಭಾವಚಿತ್ರದೊಂದಿಗೆ, ಕರಡಿ ಮಜಲ. ಡೊಳ್ಳು. ಸಂಭಾಳ. ವಾದ್ಯ ಮೇಳದೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನೇರವೇರಿಸಲಾಯಿತು

ಸ್ವಾಗತ: ಶ್ರೀ ಮೋಹನ ಹೂಗಾರ

ಪ್ರಾಸ್ತಾವಿಕ ಭಾಷಣ ; ಶ್ರೀ ಪ್ರಭು ಹೂಗಾರ

ವಂದರ್ನಾಪಣೆ : ಶ್ರೀ ಬಿ. ಎಮ್ ಹೂಗಾರ ನಿವೃತ ಡಿ ವೈ ಎಸ ಪಿ ನೇರೆವೆರಿಸಿದರು..

ಶ್ರೀ ಮಹಾದೇವ ಹೂಗಾರ, ಶ್ರೀ ಶಿವಾನಂದ ಹೂಗಾರ, ಶ್ರೀ ಎಚ್ ಬಿ ಹೂಗಾರ, ಶ್ರೀ ದಾನಪ್ಪಾ ಹೂಗಾರ, ಶ್ರೀ ಎಮ್ ವ್ಹಿ ಗುರವ, ಶ್ರೀ ಅರ.ಟಿ ಗುರವ, ಶ್ರೀ ಭರತ ಹೂಗಾರ, ಶ್ರೀ ರಾಜು ಗುರವ, ಶ್ರೀ ಮೋಹನ ಹೂಗಾರ, ಶ್ರೀ ದುಂಡಪ್ಪಾ ಪೂಜಾರ, ಶ್ರೀ ಬಸವರಾಜ ಹೂಗಾರ, ಶ್ರೀ ಚಂದ್ರು ಹೂಗಾರ, ಶ್ರೀ ಅರ್ಜುನ ಹೂಗಾರ, ಶ್ರೀ ಸಂತೋಷ ಜುಮನಾಳ, ಶ್ರೀ ವಿವೇಕಾನಂದ ಪೂಜಾರಿ ಹಾಜರಿದ್ದರು ಹಾಗು ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘ ಬೆಳಗಾವಿ ಜಿಲ್ಲೆಯ ಪಧಾದಿಕಾರಿಗಳು ಮತ್ತು ಜಿಲ್ಲೆಯ ಪ್ರತಿ ತಾಲೂಕಿನ ಪಧಾದಿಕಾರಿಗಳು ಸಮಾಜದ ಜನರು ಭಾಗವಹಿಸಿದ್ದರು.

Read Entire Article