ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗಮನಕ್ಕೆ : ಪೂರ್ವ ಸಿದ್ದತಾ ಪರೀಕ್ಷೆ ಪಟ್ಟಿ ಬಿಡುಗಡೆ

khushihost
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗಮನಕ್ಕೆ : ಪೂರ್ವ ಸಿದ್ದತಾ ಪರೀಕ್ಷೆ ಪಟ್ಟಿ ಬಿಡುಗಡೆ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದು, ಫೆ. 23 ರಿಂದ ಮಾರ್ಚ 1ರ ವರೆಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಎಸ್‌ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ

1. ಫೆಬ್ರವರಿ 23- ಪ್ರಥಮ ಭಾಷೆ.
2. ಫೆಬ್ರವರಿ 24- ದ್ವೀತಿಯ ಭಾಷೆ.
3. ಫೆಬ್ರವರಿ 25- ತೃತೀಯ ಭಾಷೆ.
4. ಫೆಬ್ರವರಿ 27- ಗಣಿತ
5. ಫೆಬ್ರವರಿ 28- ವಿಜ್ಞಾನ ಹಾಗೂ
6. ಮಾರ್ಚ್ 1- ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.

Share This Article