ಕಾಂಗ್ರೆಸ್ ಉಮೇದುವಾರರ ಎರಡನೇ ಪಟ್ಟಿ ಬಿಡುಗಡೆ

khushihost
ಕಾಂಗ್ರೆಸ್ ಉಮೇದುವಾರರ ಎರಡನೇ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿತ್ತು, ಈಗ ಹೊಸದಾಗಿ 42 ಜನರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಗೋಕಾಕದಿಂದ ನಿರೀಕ್ಷಿಸಲಾಗಿದ್ದ ಅಶೋಕ ಪೂಜಾರಿ ಟಿಕೆಟ್ ಸಿಗಲಿಲ್ಲ. ಬೆಳಗಾವಿಯ ನಾಲ್ಕು ಕ್ಷೇತ್ರಗಳಲ್ಲಿ ಈ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಗೋಕಾಕ – ಡಾ. ಮಹಾಂತೇಶ ಕಡಾಡಿ

ಕಿತ್ತೂರು – ಬಾಬಾಸಾಹೇಬ ಪಾಟೀಲ

ಸವದತ್ತಿ – ವಿಶ್ವಾಸ ವೈದ್ಯ

ನಿಪ್ಪಾಣಿ – ಕಾಕಾಸಾಹೇಬ ಪಾಟೀಲ

ಬಿಡುಗಡೆ ಮಾಡಿರುವ ಬೆಳಗಾವಿ ಜಿಲ್ಲೆಯ ನಾಲ್ಕೂ ಕ್ಷೇತ್ರ  ಅಭ್ಯರ್ಥಿಗಳ ಪಟ್ಟಿಯನ್ನು * ಸಮದರ್ಶಿ* ಈ ಮೊದಲೇ ಪ್ರಕಟಿಸಿತ್ತು.

Share This Article