ಕಾಂಗ್ರೆಸ್‌ ೩ನೇ ಪಟ್ಟಿ ಬಿಡುಗಡೆ

khushihost
ಕಾಂಗ್ರೆಸ್‌ ೩ನೇ ಪಟ್ಟಿ ಬಿಡುಗಡೆ

ಬೆಂಗಳೂರು, ೧೫- ಕರ್ನಾಟಕ ವಿಧಾನಸಭೆಗೆ ಕಾಂಗ್ರೆಸ್‌ ಪಕ್ಷ ಮೋರನೇ ಪಟ್ಟಿ ಬಿಡುಗಡೆ ಮಾಡಿದ್ದು ಇದು ವರೆಗೆ ೨೦೯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂ ಒಂಭತ್ತು ಕ್ಷೇತ್ರಗಳ ಪಟ್ಟಿ ಬರಬೇಕಿದೆ.

Share This Article