ಬೆಳಗಾವಿ ಬ್ರೇಕಿಂಗ್; ಸತೀಶ, ಸವದಿ, ಗಣೇಶ ಹುಕ್ಕೇರಿಗೆ ಭಾರಿ ಮುನ್ನಡೆ, ಜೊಲ್ಲೆಗೆ ಹಿನ್ನಡೆ

khushihost
ಬೆಳಗಾವಿ ಬ್ರೇಕಿಂಗ್; ಸತೀಶ, ಸವದಿ, ಗಣೇಶ ಹುಕ್ಕೇರಿಗೆ ಭಾರಿ ಮುನ್ನಡೆ, ಜೊಲ್ಲೆಗೆ ಹಿನ್ನಡೆ

ರಮೇಶ ಜಾರಕಿಹೊಳಿ ಟಿಕೆಟ್ ಕೊಡಿಸಿದ್ದ ಆರೂ ಅಭ್ಯರ್ಥಿಗಳಿಗೆ ಹಿನ್ನಡೆ

ಸಚಿವೆ ಶಶಿಕಲಾ ಜೊಲ್ಲೆಗೆ ಹಿನ್ನಡೆ

ಸತೀಶ ಜಾರಕಿಹೊಳಿ 35,000 ಲೀಡ್

ಲಕ್ಷಣ ಸವದಿ 20000 ಲೀಡ್

 

ಚಿಕ್ಕೋಡಿ ಕಾಂಗ್ರೆಸ್ ಮುನ್ನಡೆ

ಗಣೇಶ ಹುಕ್ಕೇರಿ ಗೆ ಮತಗಳ 20063 ಮುನ್ನಡೆ

5 ಸುತ್ತು ಮುಕ್ತಾಯ

ಕಾಂಗ್ರೆಸ್ _31790
ಬಿಜೆಪಿ -11727

ನಿಪ್ಪಾಣಿ 6ನೇ ಸುತ್ತು ಮುಕ್ತಾಯ

Bjp – 21937
Ncp – 23519
Congress – 15784

Ncp lead 1582

ಗೋಕಾಕ್ 10ನೇ ರೌಂಡ್ ಮುಕ್ತಾಯ

ಬಿಜೆಪಿ ರಮೇಶ ಜಾರಕಿಹೊಳಿ 5567 ಮತಗಳಿಂದ ಮುನ್ನಡೆ
ಬಿಜೆಪಿ 37570
ಕಾಂಗ್ರೆಸ್ 32003

ಬೆಳಗಾವಿ ಸವದತ್ತಿ ಕ್ಷೇತ್ರದ 6ನೇ ಸುತ್ತಿನ ಮತ ಏಣಿಕೆ ಕಾರ್ಯ ಮುಕ್ತಾಯ
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಮುನ್ನಡೆ
ಕಾಂಗ್ರೆಸ್- 20527
ಬಿಜೆಪಿ- 15598
ಮುನ್ನಡೆ- 4929

 

ಬೆಳಗಾವಿ ದಕ್ಷಿಣ

13ನೇ ಸುತ್ತು ಮುಕ್ತಾಯ

ಬಿಜೆಪಿ ಅಭಯ ಪಾಟೀಲ 39855

ಎಂಇಎಸ್ ರಮಾಕಾಂತ ಕೊಂಡೂಸ್ಕರ 38985

ಕಾಂಗ್ರೆಸ್ ಪ್ರಭಾವತಿ ಮಾಸ್ತಮರ್ಡಿ 8003
89074

ರಾಯಬಾಗ

ರಾಯಬಾಗ ಕ್ಷೇತ್ರದ ಏಳನೇಯ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ದುರ್ಯೋಧನ ಐಹೊಳೆ

*6272 ಮತಗಳ ಮುನ್ನಡೆ ಕಾಯ್ದುಕೊಂಡ ದುರ್ಯೋಧನ ಐಹೊಳೆ*

ಬಿಜೆಪಿ ದುರ್ಯೋಧನ ಐಹೊಳೆ – 24100
ಕಾಂಗ್ರೆಸ್ ಮಾಹವೀರ ಮೋಹಿತೆ – 8652
ಪಕ್ಷೇತರ ಶಂಭು ಕಲ್ಲೋಳಿಕರ – 17828

ರಾಮದುರ್ಗ ವಿಧಾನಸಭಾ ಏಳನೇ ಸುತ್ತು ಮುಕ್ತಾಯ

ಏಳನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಮುನ್ನಡೆ 4207

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ- 24390

ಬಿಜೆಪಿ ಅಭ್ಯರ್ಥಿ ಚಿಕ್ಕರೆವಣ್ಣ. 20183

ಹೈವೋಲ್ಟೇಜ್ ಕ್ಷೇತ್ರ ಅಥಣಿಯಲ್ಲಿ 7ನೇ ಸುತ್ತಿನ ಮತ‌ಎಣಿಕೆಯಲ್ಲೂ ಲಕ್ಷ್ಮಣ

ಸವದಿ ಮುನ್ನಡೆ

25007 ಮತಗಳಿಂದ ಲಕ್ಷ್ಮಣ ಸವದಿ ಮುನ್ನಡೆ

ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ – 15218

ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ – 40225

ಬಾಲಚಂದ್ರ ಜಾರಕಿಹೊಳಿ 9450 ಮತಗಳ ಮುನ್ನಡೆ.

ಯಮಕನಮರಡಿ ಕಾಂಗ್ರೆಸ್ನ ಸತೀಶ ಜಾರಕಿಹೊಳಿ 27ಸಾವಿರ ಮುನ್ನಡೆ.

ಖಾನಾಪುರ ಬಿಜೆಪಿ ವಿಠ್ಠಲ ಹಲಗೇಕರ -14320 ಮತಗಳ ಮುನ್ನಡೆ.

ರಾಮದುರ್ಗ ಕಾಂಗ್ರೆಸ್ ಅಶೋಕ ಪಟ್ಟಣ -3845 ಮತಗಳ ಮುನ್ನಡೆ.

 

Share This Article