ಬೆಳಗಾವಿ ದಕ್ಷಿಣ; ಪ್ರತಿ‌ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ, ಕುಡಚಿಯಲ್ಲಿ ರಾಜೀವಗೆ ತೀವ್ರ ಹಿನ್ನಡೆ

khushihost
ಬೆಳಗಾವಿ ದಕ್ಷಿಣ; ಪ್ರತಿ‌ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ, ಕುಡಚಿಯಲ್ಲಿ ರಾಜೀವಗೆ ತೀವ್ರ ಹಿನ್ನಡೆ

ಬೆಳಗಾವಿ ದಕ್ಷಿಣ ಪ್ರತಿ‌ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ;

13ನೇ ಸುತ್ತಿನ ಮತ ಏಣಿಕೆ ಪೂರ್ಣ

ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್ ಮುನ್ನಡೆ

ಬಿಜೆಪಿ-39855

ಪಕ್ಷೇತರ mes -38985

ಬಿಜೆಪಿ ಮುನ್ನಡೇ -870

ಪ್ರತಿ‌ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ ಆಗ್ತಿದೆ

——————

 

ಕಿತ್ತೂರು ವಿಧಾನ ಸಭೆ 10 ನೇ ಸುತ್ತಿನಲ್ಲಿ ಕಾಂಗ್ರೆಸ್ ಲೀಡ್

ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ 33131

ಕಾಂಗ್ರೆಸ್ ಬಾಬಾಸಾಹೇಬ್ ಪಾಟೀಲ್ 34698 ಮತಗಳ

1567 ಮತಗಳ ಅಂತರದಲ್ಲಿ ಕಾಂಗ್ರೆಸ್ ಲೆಡ್

————–

ಕುಡಚಿ ಮತಕ್ಷೇತ್ರದಲ್ಲಿ 7 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ

*5 ನೇ ಸುತ್ತಿನ ಬಳಿಕ 16138 ಮತಗಳ ಮುನ್ನಡೆ ಸಾಧಿಸಿದ ಮಹೇಂದ್ರ ತಮ್ಮಣ್ಣವರ*

ಕಾಂಗ್ರೆಸ್ ಮಹೇಂದ್ರ ತಮ್ಮಣ್ಣವರ- 33079
ಬಿಜೆಪಿ ಪಿ ರಾಜೀವ – 16941

ಕುಡಚಿ ಬಿಜೆಪಿ ಶಾಸಕ ಪಿ. ರಾಜೀವಗೆ ತೀವ್ರ ಹಿನ್ನಡೆ

 

 

Share This Article