ಗೋಕಾಕ ವಿಧಾನಸಭಾ ಕ್ಷೇತ್ರದ ಇವಿಎಂ ಮಷೀನ್ ನಲ್ಲಿ ತಾಂತ್ರಿಕ ದೋಷ

khushihost
ಗೋಕಾಕ ವಿಧಾನಸಭಾ ಕ್ಷೇತ್ರದ ಇವಿಎಂ ಮಷೀನ್ ನಲ್ಲಿ ತಾಂತ್ರಿಕ ದೋಷ

ಬೆಳಗಾವಿ, ೧೩- ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂ ಮಷೀನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.
18 ಸುತ್ತಿನ ಮತ ಎಣಿಕೆಯಲ್ಲಿ ಒಂದು ಇವಿಎಂ ನಲ್ಲಿ ದೋಷ ಕಂಡು ಬಂದಿದೆ.
ಒಟ್ಟು ಮತಗಳನ್ನ ತೋರಿಸದ ಹಿನ್ನೆಲೆ ಒಂದು ಟೇಬಲ್ ನಲ್ಲಿ ಮತ ಎಣಿಕೆ ಸ್ಥಗಿತಗೊಳಿಸಲಾಗಿದೆ.
ವಿವಿ ಪ್ಯಾಟ್ ನಲ್ಲಿನ ಸ್ಲೀಪ್ ಗಳನ್ನ ಎಣಿಕೆ ಮಾಡಿ‌ ಕೊನೆಯಲ್ಲಿ ಒಂದು ಟೇಬಲ್ ಮತಗಳನ್ನ ಹೇಳುವುದಾಗಿ ಚುನಾವಣಾ ಅಧಿಕಾರಿ ಮಾಹಿತಿ‌ ನೀಡಿದ್ದಾರೆ.

Share This Article