ರಮೇಶ ಜಾರಕಿಹೊಳಿ ಅವರಿಗೆ 17590 ಮತಗಳ ಮುನ್ನಡೆ

khushihost
ರಮೇಶ ಜಾರಕಿಹೊಳಿ ಅವರಿಗೆ 17590 ಮತಗಳ ಮುನ್ನಡೆ

ಗೋಕಾಕ 22 ಸುತ್ತು ಮುಕ್ತಾಯ
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ 17590 ಮತಗಳಿಂದ ಮುನ್ನಡೆ
ಬಿಜೆಪಿ 83956
ಕಾಂಗ್ರೆಸ್ 66366

————

ಚಿಕ್ಕೋಡಿ ಕಾಂಗ್ರೆಸ್ ಮುನ್ನಡೆ

11 ಸುತ್ತು ಮುಕ್ತಾಯ

ಗಣೇಶ ಹುಕ್ಕೇರಿ ಗೆ 42161 ಮತಗಳ ಮುನ್ನಡೆ

ಕಾಂಗ್ರೆಸ್ 66713
ಬಿಜೆಪಿ -24552

—————-
ಅರಭಾವಿ
7ನೇ ಸುತ್ತು ಮುಕ್ತಾಯ
ಬಿಜೆಪಿ- 33465
ಕಾಂಗ್ರೆಸ್- 6303
ಪಕ್ಷೇತರ- 14688
ಲೀಡ್ – 18786

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಮುನ್ನಡೆ

19 ನೇ ಸುತ್ತಿನಲ್ಲೂ ಸತತ ಮುನ್ನಡೆ ಕಾಯ್ದುಕೊಂಡ ಲಕ್ಷ್ಮೀ ಹೆಬ್ಬಾಳಕರ್

ಮುನ್ನಡೆ-37585

ಕಾಂಗ್ರೆಸ್-74099
BJP-29574
MES-36514

Share This Article