ರೋಟರ್ಯಾಕ್ಟ ಕ್ಲಬ್ ಆಫ್ ಬೆಲಗಾಮ್ ಸೆಂಟ್ರಲ್ ವತಿಯಿಂದ ಬಡವರಿಗೆ ಬ್ಲ್ಯಾಂಕೇಟ್ ವಿತರಣೆ

khushihost
ರೋಟರ್ಯಾಕ್ಟ ಕ್ಲಬ್ ಆಫ್ ಬೆಲಗಾಮ್ ಸೆಂಟ್ರಲ್ ವತಿಯಿಂದ ಬಡವರಿಗೆ ಬ್ಲ್ಯಾಂಕೇಟ್ ವಿತರಣೆ

ಬೆಳಗಾವಿ, ೨-ರೋಟರ್ಯಾಕ್ಟ ಕ್ಲಬ್ ಆಫ್ ಬೆಲಗಾಮ್ ಸೆಂಟ್ರಲ್ ವತಿಯಿಂದ ರವಿವಾರ ಬೆಳಗಾವಿಯಲ್ಲಿ ಬಡವರಿಗೆ ಬ್ಲ್ಯಾಂಕೇಟ್ ವಿತರಣೆ ಮಾಡಲಾಯಿತು.

ಪ್ರೆಸಿಟೆಂಟ್ ರೋಟರ್ಯಾಕ್ಟರ್ ಅರ್ಶ ಧಾರವಾಡಕರ ನೇತೃತ್ವದಲ್ಲಿ ರೋಟರ್ಯಾಕ್ಟರರುಗಳಾದ ಸೆಕ್ರೆಟರಿ ಸತ್ವೀಕ ಪಾಟೀಲ, ಟ್ರೇಜರರ್ ಪೂರ್ವಾ ಘೋಟಗಾಳಕರ, ಅಖಿಲೇಶ ಅಂಗಡಿ, ಅಮಶು ಹಿರೇಮಠ, ಸೇವಿಯನ್ ಕೋಲಕಾರ, ರೋಶ್ನಿ ಬಸರೀಕಟ್ಟಿ, ರಫೀಕ ಪಟವೇಗಾರ, ಅನುಷಾ ಭುಜಂಗ, ಶಿವಮ್ ಹಿರೇಮಠ, ಕ್ಷಿತಿ ಗದ್ದಿಗೌಡರ್ ಮತ್ತು ನಿಲೋಜ ಅವರುಗಳು ನಗರದಲ್ಲೆಡೆ ಸಂಚರಿಸಿ ಬೀದಿಗಳಲ್ಲಿ ವಾಸಿಸುತ್ತಿದ್ದ ಬಡವರಿಗೆ ಬ್ಲ್ಯಾಂಕೇಟ್ ಗಳನ್ನು ವಿತರಿಸಿದರು.

Share This Article