ಬೆಳಗಾವಿಯ ಬಾಕ್ಸೈಟ ರಸ್ತೆ, ಆಜಮ ನಗರಕ್ಕೆ ಬಂದ ಕಾಡಾನೆಯ ವಿಡಿಯೋಗಳು

khushihost
ಬೆಳಗಾವಿಯ ಬಾಕ್ಸೈಟ ರಸ್ತೆ, ಆಜಮ ನಗರಕ್ಕೆ ಬಂದ ಕಾಡಾನೆಯ ವಿಡಿಯೋಗಳು

ಬೆಳಗಾವಿ, ಮಾರ್ಚ, 1:  ಬೆಳಗಾವಿ ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ಕಾಣಿಸಿಕೊಂಡ ಕಾಡಾನೆಯೊಂದು ಬಾಕ್ಸೈಟ ರಸ್ತೆ, ಆಜಮ ನಗರದಲ್ಲಿ ಸಂಚರಿಸಿ ಕಂಗ್ರಾಳಿ ಮೂಲಕ ಉಚಗಾಂವ ಕಡೆಗೆ ಸಾಗಿತು. ಈ ಕಾಡಾನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Share This Article