ಮೊಸಳೆ ದಾಳಿಗೆ ವ್ಯಕ್ತಿ ಸಾವು

khushihost
ಮೊಸಳೆ ದಾಳಿಗೆ ವ್ಯಕ್ತಿ ಸಾವು

ಚಿಕ್ಕೋಡಿ, 3:  ತಾಲೂಕಿನ ಸದಲಗಾ ಪಟ್ಟಣದ ದೂಧಗಂಗಾ ನದಿಯ ಜಾಕ‌ವೆಲ್ ಬಳಿಯ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆ ದಾಳಿಗೆ ಬಲಿಯಾಗಿದ್ದಾರೆ.

ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ದತ್ತವಾಡ ಗ್ರಾಮದ ನಿವಾಸಿ ಲಕ್ಷ್ಮಣ ಕಲ್ಲಪ್ಪ ಕಾಳಗಿ (60) ಮೃತ ವ್ಯಕ್ತಿಯಾಗಿದ್ದು ಕೆಡಿಸಿಸಿ ಬ್ಯಾಂಕಿನ ನಿವೃತ್ತ ನೌಕರನಾಗಿದ್ದರು. ಈ ಕುರಿತು ಕುರಂದವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article