ಹಾಲಿ ಹುದ್ದೆಯಲ್ಲಿ ಮುಂದುವರೆಯಲಿರುವ ಪ್ರವೀಣ ಬಾಗೇವಾಡಿ 

khushihost
ಹಾಲಿ ಹುದ್ದೆಯಲ್ಲಿ ಮುಂದುವರೆಯಲಿರುವ ಪ್ರವೀಣ ಬಾಗೇವಾಡಿ 

ಬೆಳಗಾವಿ: ಇತ್ತಿಚೆಗೆ ಐಎಎಸ್ ಆಗಿ ಬಡ್ತಿ ಹೊಂದಿದ ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ ಬಾಗೇವಾಡಿ ಅವರು ಹಾಲಿ ಹುದ್ದೆಯಲ್ಲಿಯೇ ಮುಂದುವರಿಯುವಂತೆ ರಾಜ್ಯ ಸರಕಾರ ಆದೇಶಿಸಿದೆ.

ಐಪಿಎಸ್ ಆಗಿ ಬಡ್ತಿ ಹೊಂದಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಅವರಿಗೂ ಸಹ ಹಾಲಿ ಹುದ್ದೆಯಲ್ಲಿಯೇ ಮುಂದುವರಿಯುವಂತೆ ರಾಜ್ಯ ಸರಕಾರ ಆದೇಶಿಸಿದೆ.

ಹಿರಿಯ ಕೆಎಎಸ್ ಅಧಿಕಾರಿಗಳಾದ ಪ್ರವೀಣ ಬಾಗೇವಾಡಿ ಅವರು ಐಎಎಸ್ ಆಗಿ ಈಚೆಗೆ ಬಡ್ತಿ ಹೊಂದಿದ್ದರು.

Share This Article