ಸುನ್ನತಿ ಮಾಡಿ ಮತಾಂತರಕ್ಕೆ ಯತ್ನ ಆರೋಪ : 11 ಮಂದಿ ವಿರುದ್ಧ ಎಫ್ಐಆರ್

khushihost
ಸುನ್ನತಿ ಮಾಡಿ ಮತಾಂತರಕ್ಕೆ ಯತ್ನ ಆರೋಪ : 11 ಮಂದಿ ವಿರುದ್ಧ ಎಫ್ಐಆರ್

ಧಾರವಾಡ :  ಯುವಕನ ಸುನ್ನತಿ ಮಾಡಿ ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ೧ ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಮಂಡ್ಯದ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ ಎಂಬುವವರ ಸುನ್ನತಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ 11 ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬೆಂಗಳೂರಿನ ಅಜೀಸಾಬ, ನಯಾಜ ಪಾಷಾ, ನದೀಮ ಖಾನ್, ಅನ್ಸಾರ ಪಾಷಾ, ಸಯ್ಯದ ದಸ್ತಗೀರ, ಮಹ್ಮದ ಇಕ್ಬಾಲ್, ರಫೀಕ, ಶಬ್ಬೀರ, ಖಾಲೀದ, ಶಕೀಲ ಮತ್ತು ಅಲ್ತಾಫ, ಮಂಡ್ಯದ ಅತ್ತಾವರ ರೆಹಮಾನ್ ವಿರುದ್ಧ ದೂರು ದಾಖಲಾಗಿದೆ.

Share This Article