ರಸ್ತೆ ಅಪಘಾತದಲ್ಲಿ ಅಣ್ಣ-ತಂಗಿ ಸಾವು

khushihost
ರಸ್ತೆ ಅಪಘಾತದಲ್ಲಿ ಅಣ್ಣ-ತಂಗಿ ಸಾವು

ಗೋಕಾಕ : ಮುಧೋಳ- ನಿಪ್ಪಾಣಿ ರಸ್ತೆಯ ಗುರ್ಲಾಪುರ ಬಳಿ ಎರಡು ಕಾರಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಅಣ್ಣ ತಂಗಿ ಮೃತಪಟ್ಟಿದ್ದಾರೆ.

34 ವರುಷದ ದುಂಡಪ್ಪ ಅಡಿವೆಪ್ಪ ಬಡಿಗೇರ ಮತ್ತು ಅವರ ಸಹೋದರಿ 22 ವರುಷದ ಭಾಗ್ಯಶ್ರೀ ನವೀಣ ಕುಂಬಾರ ಎಂಬವರು ಧಾರವಾಡದಿಂದ ಕಪ್ಪಾಲಗುಡ್ಡ ಕಡೆಗೆ ತೆರಳಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಗಾಯಗೊಂಡವರನ್ನು ಗೋಕಾಕದ ಉಮರಾಣಿ ಆಸ್ಪತ್ರೆಗೆ ಸೇರಿಸಲಾಗಿದೆ.

Share This Article