ಕಪಿಲೇಶ್ವರ ಹೊಂಡದಲ್ಲಿ ಪುರುಷ, ಮಹಿಳೆಯ ಶವಗಳು ಪತ್ತೆ

khushihost
ಕಪಿಲೇಶ್ವರ ಹೊಂಡದಲ್ಲಿ ಪುರುಷ, ಮಹಿಳೆಯ ಶವಗಳು ಪತ್ತೆ

ಬೆಳಗಾವಿ : ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಕಪಿಲೇಶ್ವರ ಮಂದಿರದ ಬಳಿಯ ಹೊಂಡದಲ್ಲಿ ಓರ್ವ ಪುರುಷ ಮತ್ತು ಮಹಿಳೆಯ ಶವ ಪತ್ತೆಯಾಗಿವೆ.

ಬುಧವಾರ ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದವರು ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವಗಳ ಗುರುತು ಪತ್ತೆಯಾಗಿಲ್ಲ.

ಖಡೇಬಜಾರ ಪೊಲೀಸರು ತನಿಖೆ ನಡೆಸಿದ್ದಾರೆ.

Share This Article