ಕೃಷ್ಣಾ ನದಿ ಮಹಾಪೂರ: ಅಥಣಿ ತಾಲೂಕಿನ ಗ್ರಾಮದ ಜನರ ಸ್ಥಳಾಂತರ

khushihost
ಕೃಷ್ಣಾ ನದಿ ಮಹಾಪೂರ: ಅಥಣಿ ತಾಲೂಕಿನ ಗ್ರಾಮದ ಜನರ ಸ್ಥಳಾಂತರ

ಅಥಣಿ, ಜುಲೈ 25: ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ‌ ನದಿ ತೀರದ ಮಾಂಗವಸತಿ ಗ್ರಾಮಸ್ಥರನ್ನು ಜಿಲ್ಲಾಡಳಿತದ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು.

ಅತಿವೃಷ್ಟಿ ಹಾಗೂ ನದಿಯ ಒಳಹರಿವು ಹೆಚ್ಚಾದ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿದ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದ್ದಾರೆ.

Share This Article