ಕಿತ್ತೂರು ಉತ್ಸವ : ಈ ತಾಲೂಕುಗಳ ಶಾಲೆಗಳಿಗೆ 3 ದಿನ ರಜೆ

khushihost
ಕಿತ್ತೂರು ಉತ್ಸವ : ಈ ತಾಲೂಕುಗಳ ಶಾಲೆಗಳಿಗೆ 3 ದಿನ ರಜೆ

ಬೆಳಗಾವಿ, ೨೨: ಕಿತ್ತೂರು ಉತ್ಸವದ ನಿಮಿತ್ಯ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಶೈಕ್ಷಣಿಕ ವಲಯದ ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಕ್ಟೋಬರ 23 ರಿಂದ 25ರ ವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.

Share This Article