ಸೆಪ್ಟೆಂಬರ್ 14ರವರೆಗೆ ಮುರುಘಾ ಶರಣರಿಗೆ ನ್ಯಾಯಾಂಗ ಬಂಧನ

khushihost
ಸೆಪ್ಟೆಂಬರ್ 14ರವರೆಗೆ ಮುರುಘಾ ಶರಣರಿಗೆ ನ್ಯಾಯಾಂಗ ಬಂಧನ

ಚಿತ್ರದುರ್ಗ : ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮರುಘಾಮಠದ ಶ್ರೀಗಳಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಚಿತ್ರದುರ್ಗದ 2 ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸೆ. ೧೪ ರಂದು ಮುರುಘಾಮಠದ ಶ್ರೀಗಳಿಗೆ ನ್ಯಾಯಾಂಗ ಬಂಧನವಾಗಿದ್ದು, ಶ್ರೀಗಳನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಮುರುಘಾ ಶ್ರೀಗಳನ್ನು ಭಾನುವಾರ ಅಧಿಕಾರಿಗಳು ಮುರುಘಾ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಇಂದಿಗೆ ಪೊಲೀಸರು ಕಸ್ಟಡಿ ವಿಚಾರಣೆ ಅಂತ್ಯವಾಗಿತ್ತು.

Share This Article