ಖ್ಯಾತ ಹೊಟೇಲ್ ಉದ್ಯಮಿ ಸುಧಾಕರ ಶಾನಭಾಗ ನಿಧನ

khushihost
ಖ್ಯಾತ ಹೊಟೇಲ್ ಉದ್ಯಮಿ ಸುಧಾಕರ ಶಾನಭಾಗ ನಿಧನ

ಬೆಳಗಾವಿ : ಬೆಳಗಾವಿಯ ಖ್ಯಾತ ಹೊಟೆಲ್ ಉದ್ಯಮಿ ಸುಧಾಕರ ಶಾನಭಾಗ ವಿಧಿವಶರಾಗಿದ್ದಾರೆ ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಸುಧಾಕರ ಶಾನಭಾಗ್ ನಿಧನರಾಗಿದ್ದಾರೆ. ಶಾನಭಾಗ್ ಬೆಳಗಾವಿ ಕಾಲೇಜು ರಸ್ತೆಯ ಸನ್ಮಾನ್ ಹೊಟೆಲ್ ಮಾಲಿಕರಾಗಿದ್ದರು. ಇತ್ತೀಚಿನ ವರೆಗೂ ಅವರು ಹೊಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

Share This Article