ಡಿ. 26, 27 ರಂದು ಶಾಲೆಗಳಿಗೆ ರಜೆ

khushihost
ಡಿ. 26, 27 ರಂದು ಶಾಲೆಗಳಿಗೆ ರಜೆ

ಬೆಳಗಾವಿ, 25: ಬೆಳಗಾವಿಯಲ್ಲಿ ನಡೆಯಲಿರುವ “ಗಾಂಧಿ‌ ಭಾರತ” ಕಾರ್ಯಕ್ರಮದ ನಿಮಿತ್ಯ ಬೆಳಗಾವಿ ತಾಲ್ಲೂಕಿನ ಶೈಕ್ಷಣಿಕ ವಲಯದ (ನಗರ ಮತ್ತು ಗ್ರಾಮೀಣ) ಸರಕಾರಿ, ಅನುದಾನಿತ‌ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಡಿ.26 ಹಾಗೂ 27 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ನಗರ ಮತ್ತು ಗ್ರಾಮೀಣ ಯೋಜನೆಯ ಅಂಗನವಾಡಿ ಕೇಂದ್ರಗಳಿಗೂ ರಜೆ ಇರುತ್ತದೆ.

Share This Article