ಆನಲೈನ್ ಮೂಲಕ ಆರ್ ಟಿಐ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದ ಸುಪ್ರೀಮ ಕೋರ್ಟ

khushihost
ಆನಲೈನ್ ಮೂಲಕ ಆರ್ ಟಿಐ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದ ಸುಪ್ರೀಮ ಕೋರ್ಟ

ಹೊಸದಿಲ್ಲಿ : ಆನ್ ಲೈನ್ ಆರ್ ಟಿಐ ಪೋರ್ಟಲ್ ಇಂದು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂದು ಸುಪ್ರೀಮ ಕೋರ್ಟ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಹೇಳಿದ್ದಾರೆ.

ಹೀಗಾಗಿ ಇನ್ನು ಮುಂದೆ ಸುಪ್ರೀಮ ಕೋರ್ಟನಿಂದ ನೀವು ಯಾವುದೇ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆಯಬೇಕಾದರೇ ಪತ್ರದ ಮೂಲಕ ಕಳುಹಿಸಿ ಪಡೆಯುವ ಅಗತ್ಯವಿಲ್ಲ. ನೀವು ಕುಳಿತಲ್ಲಿಂದಲೇ ಆನಲೈನ್ ಪೋರ್ಟಲ್ ಮೂಲಕ ಅರ್ಜಿಯನ್ನು ಹಾಕಿ ಪಡೆಯಬಹುದಾಗಿದೆ.

Share This Article