ಬೆಳಗಾವಿ ಉತ್ತರ, ಬೈಲಹೊಂಗಲದಲ್ಲಿ ತುರುಸಿನ ಸ್ಪರ್ಧೆ

khushihost
ಬೆಳಗಾವಿ ಉತ್ತರ, ಬೈಲಹೊಂಗಲದಲ್ಲಿ ತುರುಸಿನ ಸ್ಪರ್ಧೆ

ಬೆಳಗಾವಿ ಉತ್ತರ ನಾಲ್ಕನೇ ಸುತ್ತು:

01) ಬಿಜೆಪಿ: 12630
02) ಕಾಂಗ್ರೆಸ್: 11966
03) ಎಂಇಎಸ್: 1296

ಬಿಜೆಪಿ ಪಕ್ಷ *321* ಮತಗಳ ಮುನ್ನಡೆ.

 

ಬೈಲಹೊಂಗಲ

ಆರನೇ ಸುತ್ತಿನಲ್ಲೂ 123 ಮತಗಳ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

ಬಿಜೆಪಿ- 16103
ಕಾಂಗ್ರೆಸ್ 16226

 

ರಾಮದುರ್ಗ ವಿಧಾನಸಭಾ ನಾಲ್ಕನೇ ಸುತ್ತು ಮುಕ್ತಾಯ

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಅಂತರದಲ್ಲಿ ಮುನ್ನಡೆ 1844

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪಟ್ಟಣ- 3807

ಬಿಜೆಪಿ ಅಭ್ಯರ್ಥಿ ಚಿಕ್ಕರೆವಣ್ಣ. ಹಿನ್ನೆಡೆ 1963

9ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಸತೀಶ ಜಾರಕಿಹೊಳಿ

ಹುಂದ್ರಿ ಬಿಜೆಪಿ,
17827

ಅಷ್ಟಗಿ ಜೆಡಿಎಸ್
0947

ಸತೀಶ್ ಕಾಂಗ್ರೆಸ್
41604

12830 ಮತಗಳ ಲೀಡ್

Share This Article